ಸತ್ಯವನ್ನು ಭಾಷಣದಿಂದ ಅಳಿಸಿ ಹಾಕಬಹುದು. ಆದ್ರೆ, ವಾಸ್ತವದಲ್ಲಿ ಅದು ಅಸಾಧ್ಯ : ರಾಹುಲ್ ಗಾಂಧಿ | Rahul Gandhi
2024-07-03
0
"ಅವರು ಅದೆಷ್ಟೇ ಅಳಿಸಿ ಹಾಕಲಿ. ನಾನು ಸತ್ಯವನ್ನೇ ಹೇಳಿದ್ದೇನೆ.."
► ದಿಲ್ಲಿ : ಸಂಸತ್ ಆವರಣದಲ್ಲಿ ವಿಪಕ್ಷ ನಾಯಕ ರಾಹುಲ್ ಹೇಳಿಕೆ
#varthabharati #rahulgandhi #delhi #parliament #loksabha #modi #bjp